angalu urige medicine ideye ?

angalu uri iddare yavudo khayileya sanketha antha newspaper nalli bandittu.
idara bagge nanage mahithi doreyuvude ?
please. this is my request to you.

05 Jan23:01

ಕಾಲುರಿ

By skakkilaya

ಕಾಲು ಉರಿಗೆ ಕ್ಯಾನ್ಸರ್ ಬಹಳ ಅಪರೂಪದ ಕಾರಣವೆನ್ನಬಹುದು. ಅಪರೂಪದ ಕಾಹಿಲೆಗಳ ಅಪರೂಪದ ಲಕ್ಷಣಗಳು ತೀರಾ ಅಪರೂಪವಾಗಿ ಕಾಣಸಿಗುತ್ತವೆಯಾದ್ದರಿಂದ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಹೇಗಿದ್ದರೂ, ತಜ್ಞ ವೈದ್ಯರೊಬ್ಬರಿಗೆ ತೋರಿಸಿಬಿಡಿ.

ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳು ಎಲ್ಲೆಂದರಲ್ಲಿ ಪ್ರಕಟವಾಗುತ್ತಿದ್ದು ಅವನ್ನು ಬರೆಯುವವರು ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾದದ್ದು ಅತ್ಯಗತ್ಯ. ಜನಸಾಮಾನ್ಯರಿಗಾಗಿ ಬರೆಯುವಾಗ ಯಾವುದನ್ನು ಹೇಳುವ ಅಗತ್ಯವಿಲ್ಲವೋ ಅದನ್ನು ಬರೆಯದಿರುವುದೇ ಒಳ್ಳೆಯದು, ಇಲ್ಲದಿದ್ದರೆ ಅನಗತ್ಯವಾಗಿ ಗೊಂದಲವನ್ನೂ, ಆತಂಕವನ್ನೂ ಸೃಷ್ಟಿಸಿದಂತಾಗುತ್ತದೆ. (ಅದರಿಂದ ಲಾಭವನ್ನು ಪಡೆದುಕೊಳ್ಳುವವರೂ ಇರಬಹುದೆನ್ನಿ!)

10 Jan15:53

Dhanyavadagalu. mattondu

By ambika

Dhanyavadagalu.
mattondu anumanavide.
laser lightninda namma arogyakke aguva tondaregalannu gunapadisuva nano technology sahayadinda tayaragiruva ondu bracelet (3rd costliest metal in the world) dharisuvudarinda electronic goods balasuvudarinda agua tondaregalannu hagu namma resistance power jasti madikollalu idu sahayavaguttade enella anukoolagaliveyendu tilisidaru. novu iruva kade 10 nimisha ittukondu kannu muchchi kulitare novu kadimeyagutte etc etc.
idara bagge tamage mahithi tilididdre nanu adannu purchase madabahuda antha tilistira please ?

13 Jan18:10

ಮತ್ತದೇ ಮೋಸ!

By skakkilaya

ವಿಶೇಷ ಚಪ್ಪಲಿಗಳು, ಅಯಸ್ಕಾಂತದ ಬಳೆಗಳು, ತಲೆಗೆ, ಹೊಟ್ಟೆಗೆ ಸುತ್ತುವ ಪಟ್ಟಿಗಳು, ಸರಗಳು, ಚಡ್ಡಿಗಳು, ಒಲೆಗಳು ಹೀಗೇ ಇನ್ನೂ ಹಲವಾರು ಸರ್ವರೋಗ ನಿರೋಧಕಗಳು ಲಭ್ಯವಿವೆ. ಇವುಗಳಿಂದ ಯಾವುದೇ ರೋಗ ವಾಸಿಯಾಗುವುದಾಗಲೀ, ತಡೆಯಲ್ಪಡುವುದಾಗಲೀ ಸುನಿಶ್ಚಿತವಲ್ಲದಿದ್ದರೂ ಕಷ್ಟಪಟ್ಟು ಗಳಿಸಿದ ನಿಮ್ಮ ಹಣವು ನಷ್ಟವಾಗುವುದಂತೂ ಖಂಡಿತ. ನಂಬಿ ಕೆಡಬೇಡಿ.

25 Dec13:05

ಕಾರಣಗಳು ಹಲವಿವೆ

By skakkilaya

ಅಂಗಾಲು ಉರಿಗೆ ಸರಿಯಾಗಿರದ ಪಾದರಕ್ಷೆಯಿಂದ ಹಿಡಿದು ನರಶೂಲೆಯವರೆಗೆ ಹಲವಾರು ಕಾರಣಗಳಿವೆ. ಸರಿಯಾಗಿ ಪರೀಕ್ಷಿಸದಯೇ ಅದರ ಬಗ್ಗೆ ಹೇಳುವುದು ಸ್ವಲ್ಪ ಕಷ್ಟವೇ.

05 Jan11:22

thanks

By ambika

pratikriye neediddakke dhanyavadagalu. Navu enisiruvanthe cancer tharahada yavudo dodda khayileya lakshanagalli angalu uri saha ondu. endu patrikeyalli prakatavagittu. nanage saha ee thondare ide. hejje mathra hechchu thannagiddu korethada anubhavavaguttiruttade. bechchagagisalu prayathnisi batte or bedsheet hakikonda swalpa samayakke uriyalu (angalu) arambhavaguttade. dinavella nadedu sayankalada hottige saha ee uri arambhavaguttade. so nanu ee prashne kelidde.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.