ಅಮೆರಿಕಾದ ಮಸಚುಸೆಟ್ಸ್ ನ ಬೇಸ್ಟೇಟ್ ಮೆಡಿಕಲ್ ಸೆಂಟರಿನಲ್ಲಿ ಅರಿವಳಿಕೆ ಹಾಗೂ ನೋವು ನಿವಾರಣಾ ತಜ್ಞನಾಗಿರುವ ಸ್ಕಾಟ್ ರೂಬೆನ್ ಕಳೆದ ಹನ್ನೆರಡು ವರ್ಷಗಳಲ್ಲಿ ನೋವು ನಿವಾರಣೆಯ ವಿಧಾನಗಳ ಬಗ್ಗೆ 72 ಸಂಶೋಧನಾ ಲೇಖನಗಳನ್ನು ಬರೆದ; ಪ್ರತಿಷ್ಠಿತವೆನಿಸಿಕೊಂಡ ವೈದ್ಯಕೀಯ ಪತ್ರಿಕೆಗಳಲ್ಲಿ ಅವು ಪ್ರಕಟಗೊಂಡವು. ಇವುಗಳಲ್ಲಿ ಹಲವು ಲೇಖನಗಳು ಬಹುರಾಷ್ಟ್ರೀಯ ದೈತ್ಯ ಔಷಧ ತಯಾರಕ ಕಂಪೆನಿಯಾದ ಫೈಸರ್ ನ ಉತ್ಪನ್ನಗಳಾದ ಸೆಲೆಕಾಕ್ಸಿಬ್ ಎಂಬ ಹೊಸ ನೋವು ನಿವಾರಕ ಔಷಧ ಹಾಗೂ ಪ್ರೆಗಾಬಾಲಿನ್ ಎಂಬ ನರಶೂಲೆ ನಿವಾರಕ ಔಷಧಗಳ ಬಗೆಗಾಗಿದ್ದವು.
Recent comments
3 weeks 3 days ago
3 weeks 4 days ago
4 weeks 2 days ago
4 weeks 2 days ago
4 weeks 4 days ago
7 weeks 6 days ago
28 weeks 3 days ago
28 weeks 6 days ago
32 weeks 19 hours ago
33 weeks 4 days ago