ನೆನ್ನೆ ನನ್ ಗೆಳೆಯೊಬ್ನ ಕೂಟ ತಿರುಗ ಈ ’ಒಲವೇ ಜೀವನ ಲೆಕ್ಕಚಾರ’ ಸಿನಿಮಕ್ಕೋಗಿದ್ದೆ. ಸಿನಿಮದ ಮೊದಲ ಹಂತ ಚನ್ನಾಗಿದೆ, ಎರಡ್ನೆ ಹಂತ ಅದೇನೋ ಅಡ್ಡಂದಿಡ್ಡಿ ಅನ್ನಿಸೋ ಹಂಗೆ ಅರ್‍ಜೆಂಟ್ ಮಾಡಿಕೊಂಡ್ ಬಿಟ್ಟಿದೆ.
ಸಿನಿಮದ ಚನ್ನುಗಳು
೧) ಮಾತುಕತೆಗಳಲ್ಲಿರುವ ಪಂಚು
೨) ಕತೆ
೩) ಪಂಡಿತ್, ಡಯ್ಸಿ, ಮಂಡ್ಯ ರಮೇಶ್, ರಂಗಾಯಣ ರಗು, ಕಿಟ್ಟಿ ಯವರ ನಟನೆ.
ಸಿನಿಮದ ವೋರೆಗಳು ಮುಂದೆ ಓದಿ »
(ಸಾಯಲಿಕ್ಕೆ೦ದೇ ಹೇಳೀ ಮಾಡಿಸಿದ೦ಥ ಜಾಗ (ಬೆಟ್ಟದ ತುದಿ, ಜಲಪಾತ ಇತ್ಯಾದಿ) ವ್ಯಕ್ತಿಯೋರ್ವ ತಲೆ ತಗ್ಗಿಸಿಕೊ೦ಡು ಬರುತ್ತಿರುತ್ತಾನೆ,ಮತ್ತು ಅವನಲ್ಲಿಯೇ ಮಾತನಾಡುಕೊಳ್ಳುತ್ತಾ ಇರುತ್ತಾನೆ.ಅವನ ಹೆಸರು ಸತ್ಯನಾರಾಯಣ.ನಾವು ಸತ್ಯ ಅನ್ನೋಣ) ಮುಂದೆ ಓದಿ »
ಅಧೂರ ಕನಸುಗಳ
ಆವಿಯಾಗದ ಆತ೦ಕಗಳ
ಬೆನ್ನು ಬಿಡದ
ಭೇತಾಳದ ಚಿ೦ತೆಗಳ
ಚಾದರವ ಹೊದ್ದು
ಹೊಸ ಕನಸ ಕಾಣಲು
ಅಣಿಯಾದೆ
ಕನಸಿನೊಳಗೆ ನುಸುಳಿ
ಆನ೦ದದ ಸುಳಿಯಲ್ಲಿ
ಮುಳುಗಿ
ಎದ್ದಾಗ
ಮತ್ತೆ ಅದೇ
ಭೇತಾಳ
ನನ್ನ ಹೆಗಲೇರಿ
ತಲೆ ಸಾವಿರ
ಹೋಳಾಗುವ ಪ್ರಶ್ನೆಗಳನ್ನು
ಹಾಕಲು
ಹೊ೦ಚು ಹಾಕಿತು!...
---------------------------------------------------------------
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ... (೭)
------------------------------------------------------------- ಮುಂದೆ ಓದಿ »
ಶಿಕ್ಷಕರಿಗೊಂದು ತಾಣ ಮುಂದೆ ಓದಿ »
ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ, ಕುಂದ, ಗಿರಿ, ಕೆಱೆ, ಸಾಗರ, ಕೊಪ್ಪ, ಕೊಪ್ಪಲ್, ಪಾಡಿ(ಹಾಡಿ), ಸಂತೆ, ದುರ್ಗ, ಕೋಟೆ ಇತ್ಯಾದಿ ಸೇರುವುದು ವಿಶೇಷ. ಮುಂದೆ ಓದಿ »
ಈ ಚಿತ್ರ ನನಗೆ ಮೈಸೂರಿನಿಂದ ಇ-ಮೇಲಿನಲ್ಲಿ ಬಂತು, ಕಳುಹಿಸಿದ್ದು ನನ್ನ ಒಲವಿನ ಮೈಸೂರು ಮಂಜು, ನೋಡಿದರೆ ಮೊದಲು ಅದೇನಂತ ಸರಿಯಾಗಿ ಕಾಣಲಿಲ್ಲ, ಸ್ವಲ್ಪ ಹಿಗ್ಗಿಸಿ ನೋಡಿದಾಗ, ಸರಿಯಾಗಿ ಕಾಣಿಸಿತು. ಕನ್ನಡಮ್ಮನ ಸೇವೆಗೆ ಈ ರೀತಿಯೂ ಜನ ಸಿದ್ಧರಿದ್ದಾರೆಯೇ ?? ಮುಂದೆ ಓದಿ »
ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು, ಆದರೆ ಮೇಲಿಂದ ಹೊಡೆವ ಸಿಡಿಲಿಗೆ ಅದೆಷ್ಟು ಜೀವಗಳು ಬಲಿಯಾಗಿಬಿಟ್ಟವೋ ಗೊತ್ತಿಲ್ಲ. ಒಂದು ಸುಂದರ ಚಿತ್ರ ದರ್ಶನ, ಸಿಡಿಲಿನ ಬಗ್ಗೆ..
-೧-
ದೇಶದ ಪ್ರಜೆಗಳೆಂತೋ ಅಂತೇ ಆ ದೇಶ. ನಮ್ಮದು ಕಂತ್ರಿದೇಶ ಯಾಕಂದ್ರೆ
ನಾವೆಲ್ಲ/ಪ್ರಜೆಗಳು ಕಂತ್ರಿಗಳು( ನಮ್ಮದು ಭ್ರಷ್ಟದೇಶ ಯಾಕಂದ್ರೆ ನಾವೆಲ್ಲ ಪ್ರಜೆಗಳು
ಭ್ರಷ್ಟರು ).
ಅಶ್ಟೆ!
ನನಗನ್ನಿಸುವಂತೆ.. ನಮಗೆ ಈ ದೇಶ ಇಶ್ಟವಿಲ್ಲದಿದ್ರೆ, ಇಶ್ಟವಾಗೋತಂಹ ದೇಶಕ್ಕೆ ಹೋಗೋದೇ ಲೇಸು, ಸುಮ್ನೆ ಇಲ್ಲಿ ಬದಲಾವಣೆ ಬೇಕು ಅಂತ ಯಾಕೆ ಬಡೆಕೋಬೇಕು ಮುಂದೆ ಓದಿ »
ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ ದಯವಿಟ್ಟು moderation [at] sampada [dot] net ವಿಳಾಸಕ್ಕೆ ಒಂದು ಇ-ಮೇಯ್ಲ್ ಕಳುಹಿಸಿ. ಮುಂದೆ ಓದಿ »
ವಿಲಿಯಂ ಷೇಕ್ಸ್ ಪಿಯರ್ ಮುಂದೆ ಓದಿ »
ಇನ್ನೆನು ಸ್ವಲ್ಪ ದಿನಗಳಲ್ಲಿ Budget ಅಧಿವೇಶನ ಶುರು aguthade.
ಭಾರತದಲ್ಲಿ ondara ಮೇಲೆ Ondu Budget ಗಳು ಆದವು ಆದರೆ ಯೇನೂ ಪ್ರಯೊಜನ ಇಲ್ಲ.ಭಾರತದ ಸ್ಥಿಥಿ ಹಾಗೆ ಇದೆ.
Abraham Linclon ಹೇಳಿದ್ದು For the People , By the People , and To the People.
ಆದರೆ ಈಗಿನ ಸ್ಥಿತಿ ಹೇಗಿದೆ ನೋಡಿ.. For the Politicians , By the Politicians and To the Politicians.
ಸಂಪದಿಗರೇ, ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಳಿಗೆ ಚಿರಋಣಿ, ನನ್ನ ಅಪ್ಪನ ಕಥೆಗಳನ್ನು ತಾಳ್ಮೆಯಿಂದ ಓದಿ, ಇಲ್ಲೊಂದು ಸತ್ಯವಿದೆ. ಅರಿತವರು ದಯ ಮಾಡಿ ತಿಳಿಸಿ, ಏಕೆಂದರೆ ಇಂದಿಗೂ ನಾನು ಆ ಅಪ್ಪನ್ನ ಅರ್ಥ ಮಾಡಿಕೊಳ್ಳಲಾಗದೆ ಒದ್ದಾಡುತ್ತಿದ್ದೇನೆ. ಇಲ್ಲಿ ನನ್ನ ಅಕ್ಕನ ಜೀವನಕ್ಕೆ ಅಪ್ಪ ಹೇಗೆ ಕೊಳ್ಳಿ ಇಟ್ಟರು ಎಂದು ವಿವರಿಸಲಿದ್ದೇನೆ. ಮುಂದೆ ಓದಿ »
ಏನಿದು ’Cerebral Palsy’ ?
ಅ೦ಗ ಚಲನೆ,ಮತ್ತು ಮಾ೦ಸಖ೦ಡಗಳ ಸರಿಸಮ ಕಾರ್ಯನಿರ್ವಹಣೆಗೆ ಸ೦ಬ೦ಧಿಸಿದ ಖಾಯಿಲೆಗಳ ಸಮೂಹ.ಇನ್ನೊ೦ದು ಅರ್ಥದಲ್ಲಿ ಮೆದುಳಿನ ಅಸಮರ್ಪಕ ಬೆಳವಣಿಗೆಯಿ೦ದಾಗಿ,ಚಲನೆ ಮತ್ತು ದೇಹಸ್ಥಿತಿಯಲ್ಲಿ ಬೆಳವಣಿಗೆಯಾಗದ ಆದರೆ ಬದಲಾಗುವ ಖಾಯಿಲೆ. ಮುಂದೆ ಓದಿ »
ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರಿಕಿರಿ ಮನೆಯಲ್ಲಿ, ನೆಮ್ಮದಿಯೇ ಇರಲಿಲ್ಲವಂತೆ. ಮುಂದೆ ಓದಿ »
ರವಿಯು ಏನೇ
ಉದಿಸುವೇನೆ
ಕೆಂಪುಕಿರಣ ನಿನದೇನೇ?
ಅಂಧಕಾರದ ಜನಕ
ನೀನು ಬೆಳಕು ನೀಡಿ
ಜಗಕೆ ಹೆಗಲು ನೀಡಿದೆ
ಎಲೆಯ ಮೇಲೆ ಮುತ್ತಿನಂತ ಇಬ್ಬನಿ
ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ?
ನಿನ್ನ ಮನೆಯ
ಬೆಂಕಿ ಬೆಳಕು
ನಮಗೆ ಇಲ್ಲಿ ಹಗಲು ಸುಗ್ಗಿಯಾಯಿತು
ಯಾರ ಅಣತಿ ಇಲ್ಲದೆ
ಜಗಕೆ ಪ್ರಣತಿ ಹಚ್ಚುವೆ
ಜಗದ ಜನರು ನೋಡಿ ಕಲಿಯಬಾರದೇನು?
ನಾನು ಎಂಬುದು ಅಂಧಕಾರ
ನೀನು ಎಂಬುದು ಮಮಕಾರ ಮುಂದೆ ಓದಿ »
ಅಪ್ಪ, ನೀನೆಷ್ಟು ಬೆವರು ಸುರಿಸಿ
ನೀರು ಹರಿಸಿ ಪೈರು ಬೆಳೆಸಿದೆ,
ಒಂದು ಬಿಲ್ಲೆ ಕಾಸು ಸರಕಾರದಿಂದ
ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ!
ಈಗ ಹಾಗಿಲ್ಲ ನೋಡು, ಹೊಲದ ಬೀಜ
ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ
ಹಸಿರು ತೋರಣ ಕಟ್ಟಿಲ್ಲ, ಗಿಳಿಗಳು
ಹಾಡೇ ಹೇಳುತ್ತಿಲ್ಲ, ಹಸಿವಿನಿಂದ ಅಣಕಿಸಿವೆ
ಮನೆಯಲ್ಲಿ ಮಕ್ಕಳ ಕಿಲಕಿಲ ನಗುನಿಂತಿದೆ ಮುಂದೆ ಓದಿ »
Recent comments
4 weeks 1 day ago
4 weeks 1 day ago
5 weeks 9 hours ago
5 weeks 9 hours ago
5 weeks 1 day ago
8 weeks 3 days ago
29 weeks 1 day ago
29 weeks 4 days ago
32 weeks 5 days ago
34 weeks 1 day ago