Feed aggregator

nanna kavana

ಸಂಪದ - Fri, 06/26/2009 - 07:07

ನೀನಿಲ್ಲದ ಜೀವನ

ಗೆಳತಿ ನೀನಿಲ್ಲದ ಜೀವನ
ಮರಗಳಿಲ್ಲದ ವನ
ಪದಗಳಿಲ್ಲದ ಕವನ
ನಗುವಿಲ್ಲದ ವದನ
ಒಟ್ಟಿನಲ್ಲಿ ಏನು ಹೇಳೋಣ
ನನ್ನ ಜೀವನವೇ ಅಪರಿಪೂರ್ಣ.

ಓದಿದ್ದು ಕೇಳಿದ್ದು ನೋಡಿದ್ದು-288 ಸಂತೋಷಕ್ಕೆ ದೂರ ಅಗತ್ಯ

ಸಂಪದ - Fri, 06/26/2009 - 06:11

ಯು ಐ ಎನ್ ಪ್ರಾಜೆಕ್ಟ್

(ಟೈಮ್ಸ್)

---------------------------------------------------------------

(TOI)

---------------------------------------------------------

(Kannadaprabha)  ಮುಂದೆ ಓದಿ »

ನೆನಪಿನಾಳದಿಂದ......೬.. ದುರಂತ ನಾಯಕಿಯಾದ ಅಕ್ಕ.

ಸಂಪದ - Fri, 06/26/2009 - 01:13

ದುರಂತ ನಾಯಕಿಯಾದ ಅಕ್ಕ....ಮಿನುಗು ತಾರೆ ಕಲ್ಪನಾಳಂತೆ.  ಮುಂದೆ ಓದಿ »

ಮಕ್ಕಳ ವ್ಯಾಕ್ಸಿನ್ (ಲಸಿಕೆ)ಗಳ ಮಾಹಿತಿ - ೫

ಸಂಪದ - Fri, 06/26/2009 - 00:41

ಆಂಟೆ ರೇಬೀಸ್ ವ್ಯಾಕ್ಸಿನ್ಗಳು ಈಗ ೫ ರ ಬದಲು ೪ ಸಾಕು, ರೇಬೀಸ್ ಸೋಂಕು ತಗಲಿದ (ಎಕ್ಸ್ಪೋಶರ್) - ೧೫ - ದಿನದೊಳಗೆ (ಎರಡು ವಾರಗಳೊಳಗೆ) ಕೊಟ್ಟರೆ ಸಂಪೂರ್ಣ ಕವರೇಜ್ ಇರುತ್ತದೆ. ಹೊಸ ಸಂಶೋಧನೆ (ಕ್ಲಿನಿಕಲ್ ರೀಸರ್ಚ್), ಅಧ್ಯಯನದ ಆಧಾರದ ಮೇಲೆ. ಕೆಳಗೆ ನೋಡಿ ಹೆಚ್ಚಿನ ಮಾಹಿತಿಗೆ.........

http://www.boston.com/news/health/articles/2009/06/24/federal_advisory_p...

ರಂಗ ಪ್ರವೇಶ

ಸಂಪದ - Fri, 06/26/2009 - 00:35

ಆಫ್-ಕೋರ್ಸ್ ನಾವೆಲ್ಲಾ ಮನೆಯಲ್ಲಿ ಅಪ್ಪ ಅಮ್ಮನ ಹತ್ರ ನಾಟಕ ಮಾಡೇ ಇರ್ತೀವಿ. ಆದ್ರೆ ಇದು ಗಂಭೀರವಾಗಿ, ನನ್ನ ನಾಟಕದ ರಂಗ ಪ್ರವೇಶ. ನಾನು ಆಗ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿದ್ದೆ. ನ್ಯಾಷನಲ್ ಕಾಲೇಜಿನ ಒಂದು ವೈಶಿಷ್ಟ್ಯವೆಂದರೆ, ಅಂತರ್ವರ್ಗೀಯ ನಾಟಕ ಸ್ಪರ್ಧೆ. ಇದು ಎಂಥವರಲ್ಲೂ ನಾಟಕದ ಕಿಚ್ಚು ಹೊತ್ತಿಸುವಂಥ ಸಂದರ್ಭ ಸೃಷ್ಟಿಸುತ್ತದೆ.  ಮುಂದೆ ಓದಿ »

Probably ದೇವರಿಲ್ಲ

ಸಂಪದ - Thu, 06/25/2009 - 23:48

ಸ್ವೀಡನ್ನಿನ ಹೆಸರುವಾಸಿ ABBA ಬ್ಯಾಂಡ್ನ Björn Ulvaeus ಹೇಳಿಕೆಗಳು

http://www.thelocal.se/20268/20090625/

" In fact, freedom from indoctrination ought to be a basic human right for all children."

ಧರ್ಮಬೋಧನೆಯಿಂದ ಸ್ವಾತಂತ್ರ್‍ಯ ಎಲ್ಲ ಮಕ್ಕಳಿಗೆ ಮಾನವೀಯ ಹಕ್ಕುಗಳ ಹಾಗೆ ಇರಬೇಕು ( ಅನುವಾದ ಸರಿಯೇ? )

1 2 3 4 5 6 7 8 9 0

ಎಂತಹ ಸಮಾನತೆ!

ಸಂಪದ - Thu, 06/25/2009 - 23:40

http://www.thelocal.se/20250/20090624/

ಸುದ್ದಿ ನೋಡಿ.

1 2 3 4 5 6 7 8 9

ಹ್ಯಾಕರ್ ಅಂದ್ರೆ ಯಾರು?

ಸಂಪದ - Thu, 06/25/2009 - 22:12

"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆಯುವವರೆಂದು ನಮ್ಮಲ್ಲನೇಕರು ತಿಳಿದು ಕೊಂಡಿದ್ದೇವೆ ಅಲ್ಲವೇ?   ಮುಂದೆ ಓದಿ »

ನಗು ಎಂಬ... ನಮ್ಮಲ್ಲೇ ಇರುವ ಒಂದು ಶಕ್ತಿ

ಸಂಪದ - Thu, 06/25/2009 - 20:47

ನಾವು ನಕ್ಕು, ಬೇರೆಯವರನ್ನು ನಗಿಸುಹುವುದು ಸಾಮಾನ್ಯದ ಕೆಲಸವಲ್ಲ... ಅದು ನಮ್ಮ ಜೀವನದಲ್ಲಿ ಒಂದು ಚಾಲೆಂಜ್...  ಮುಂದೆ ಓದಿ »

ಶಕಲಕಬೇಬಿ - ಸಕಲಕಲಾವಲ್ಲಭ

ಸಂಪದ - Thu, 06/25/2009 - 10:16

ಮರಿಜೋಸೇಫರ, ಸಕಲಕಲಾವಲ್ಲಭದ ಬಗ್ಗೆ ನಡೆದಿರುವ ಚರ್ಚೆ ನೋಡ್ತಾ ಇದ್ದೀನಿ. ಎಲ್ಲಿಂದಲೋ ಎಲ್ಲಿಗೋ ಹೊರಟುಹೋಗಿದೆ ಅದು.

ಈ ಸಕಲಕಲಾವಲ್ಲಭ ಅನ್ನೋ ಪದ ಇದ್ಯಲ್ಲ, ಸಖತ್ ಕಿಕ್ ಕೊಡ್ತತೆ..ಹಿಂದೆ, ಈ ಹೆಸರಿನಲ್ಲಿ ಶಶಿಕುಮಾರ್ ನಾಯಕನಾಗಿ ನಟಿಸಿದ್ದ ಸಿನಿಮಾ ಬಂದಿತ್ತು. ಆನಂತರ ಸುದೀಪ್ ಅದನ್ನೇ ನಂ.೭೩ ಶಾಂತಿನಿವಾಸ ಅಂತ ಮಾಡ್ದ.  ಮುಂದೆ ಓದಿ »

ನಿನ್ನ ನಾನರಿಯೆ..

ಸಂಪದ - Thu, 06/25/2009 - 09:42

ನಿನ್ನ ನಾನರಿಯೆ ...ನಿನ್ನ ನಾನರಿಯೆ
ನಿನ್ನರಿಯುವ ಹಂಬಲ ನಾರಿಯೇ ..

ಕರೆದಾಗ ಬರದಿರುವದು ನಿ ಸರಿಯೇ ...
ಪ್ರತಿ ಬಾರಿ ಹೇಳುವದು ನಿ ಸಾರಿಯೇ ...

ಹಿಂದೆ ಬಿದ್ದಿರುವದು ನಾ ಜಾರಿಯೇ ..
ಈಗಲಾದರು ಮುಗಿಸು ನಾರಿಯೇ..
ನಿನ್ನ ನಿತ್ಯ ಕರ್ಮಗಳನ್ನು ನನ್ನ ನಾಯಿ ಮರಿಯೇ .......

ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

ಸಂಪದ - Thu, 06/25/2009 - 09:15

ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ
ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್ ಹಾಡಿದ ಒಂದು ಅದ್ಭುತ ಹಾಡು "ಮೈ ಶಾಯರ್ ಬದನಾಮ್..."ಹಾಡು  ಮುಂದೆ ಓದಿ »

ಕನ್ನಡ ತಂತ್ರಾಂಸ

ಸಂಪದ - Thu, 06/25/2009 - 08:32

ಇಲ್ಲೊಬ್ಬರು ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ಹೊರತಂದಿರುವರೆನ್ನಲಾದ "ಕುವೆಂಪು ಕನ್ನಡ ತಂತ್ರಾಂಶ" ಬಗ್ಗೆ ಮಾತನಾಡುತ್ತಿದ್ದಾರೆ. ಇದರೆ ಬಗ್ಗೆ ತಿಳಿದವರು ಇನ್ನಷ್ಟು ಮಾಹಿತಿ ನೀಡುವಿರಾ? 

http://www.prajavani.net/Content/Jun252009/netmail20090624134088.asp

 

ಪ್ರೀತಿಯಿಂದ 

ಸಿ ಮರಿಜೋಸೆಫ್ 

ಕದಿದ್ದೆಲ್ಲ ಕಇಗೆ ಸಿಗಲ್ಲ ಏನಂತೀರ ????

ಸಂಪದ - Thu, 06/25/2009 - 07:07

ಕದಿದ್ದೆಲ್ಲ ಕಇಗೆ ಸಿಗಲ್ಲ ಗೊತ್ತ ನಿಮಗೆ....
ಯಾಕಂದ್ರೆ ನಾನು ಇವಾಗ ನನ್ನ ಮೊಬೈಲ್ ಕಲ್ಕೊಂಡಿದ್ದೀನಿ......
ಇರಲಿ ಅದೆಲ್ಲ ನಿಮಗೆ ನಾನುಇವಾಗ ಮೊಬೈಲ್ ಹೇಗೆ ಕಳಕೊಂಡೆ ಅಂತ ಹೇಳ್ಬೇಕು ಅನಿಸ್ತಿದೆರಿ!!!  ಮುಂದೆ ಓದಿ »

ಲ್ಯಾಂಡ್ ಮಾರ್ಕ್ ನಿರ್ಮಿಸುವುದು ಹೇಗೆ ?

ಸಂಪದ - Thu, 06/25/2009 - 03:51

ಗೆ .
ಪರೇಶ್ ಕುಮಾರ್ D B S S
,,,,,,,,,,,,,,, ಬಡಾವಣೆ
ಶಿವಮೊಗ್ಗ .
ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ.  ಮುಂದೆ ಓದಿ »

ಬೇಡವಾದ ನೆನಪುಗಳನ್ನು ಮನುಷ್ಯನ ಮೆದುಳಿನಿಂದ ಹಾಕುವಂತಿದ್ದರೆ...

ಸಂಪದ - Thu, 06/25/2009 - 01:12

ಒಂದು ಕ್ಷಣ ಯೋಚಿಸಿ ಮನುಷ್ಯನ ಜ್ಙಾಪಕ ಶಕ್ತಿಯಿಂದ ಬೇಡವಾದ ಕಹಿ ಘಟನೆಗಳನ್ನು ತೆಗೆದುಹಾಕುವಂತಿದ್ದರೆ!!!?
ಜೀವನ ಎಷ್ಟು ಸುಲಭವಾಗಿರುತ್ತಿತ್ತು ಅಲ್ವಾ.. ನೀವು ಹಾಗೇ ಯೋಚಿಸುತ್ತಿದ್ದರೆ ಖಂಡಿತ ತಪ್ಪಿಲ್ಲಾ. ಏಕೆಂದರೆ ಆ ದಿನಗಳು ದೂರವಿಲ್ಲವೇನೋ ಅನಿಸುತ್ತವೆ.

ಮುಂದೆ ಬರಲಿದೆ...

"ಬಾಡು" ಯಾಕೆ "ಬಾಟ" ಆಗೋದಿಲ್ಲ?

ಸಂಪದ - Thu, 06/25/2009 - 00:58

ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?

Syndicate content