ಸಂಪದ

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
Updated: 1 year 9 weeks ago

ಮುಸ್ಸಂಜೆ ಮಾತು

Wed, 06/24/2009 - 09:25

ಮಾರಿ ಕಣಿವೆಯ ಇನ್ನಷ್ಟು ಚಿತ್ರಗಳು:

ಸತ್ಯದೊಳಗಿನ ಮಿಥ್ಯ (ಕಿರು ನಾಟಕ) ೩

Wed, 06/24/2009 - 07:57

ಸತ್ಯ : ಯಾಕೆ ಅನುಮಾನಾನ?

ಮಿಥ್ಯ : ಹೌದು ಆಕೆ ನಿ೦ಜೊತೆ ಇಷ್ಟೊ೦ದು ಮಾತಾಡಿದಾಳೆ ಅ೦ದ್ರೆ ಅನುಮಾನಾನೇ.ಹೋಗ್ಲಿ ಬಿಡು ಮಾತಾಡಿರಬಹುದು. ಸರಿ, ನಿನ್ನ ಹುಡುಗಿ ನೋಡೋಕೆ ಹೇಗಿದಾಳೆ? ಹೇಳ್ಲೇಬೇಕು ಅನ್ನೋ ಬಲವ೦ತ ಏನಿಲ್ಲ

ಸತ್ಯ : ಸರ್ ಅವಳು ನನ್ನ ಕಣ್ಣಿಗೆ ಸು೦ದರೀನೇ  ಮುಂದೆ ಓದಿ »

ಮತ್ತೆ ನಾನು

Wed, 06/24/2009 - 07:57

ಅಂತೂ ಹೋದೆ ನನ್ನೆದೆಯ ಭಾರ
ನೀಗಿತಿಂದು, ಇಗೋ ನನ್ನ ನನ್ನಿ

ನಮ್ಮ ಸವಿ ಸವಿ ಬಿಸಿ
ನೆನೆಪುಗಳನ್ನೆಲ್ಲ ನಿನ್ನ
ಗೋಳಾಟದ ಕಣ್ಣೀರಿನಿಂದ
ಕಲಸಿ ರಾಡಿ ಮಾಡಿಬಿಟ್ಟೆ

ನನಗೂ ಸಾಕಾಗಿ ಹೋಗಿತ್ತು
ನಿನ್ನ ಅತ್ತ ಕಣ್ಗಳ ಒರೆಸೀ ಒರೆಸಿ
ನಯಮಾತಿನ ನಟನೆಯ ಆಟವ
ಆಡೀ ಆಡೀ ಬರೀ ನಿನಗಾಗಿ

ನಿನ್ನ ಕಣ್ಣೀರಿಗೆ ಕಾರಣವಿತ್ತೇ
ಸುಮ್ಮ ಸುಮ್ಮನೇ ಅತ್ತೇ ಅತ್ತೆ  ಮುಂದೆ ಓದಿ »

ಮರಳುಗಾಡಿನ ವಸಂತ......

Wed, 06/24/2009 - 00:09

ಖರ್ಜೂರದ ಮರಗಳು, ನಮ್ಮ ಭಾರತದ ಎಲ್ಲೆಡೆ ಕಂಡು ಬರುವ ಈಚಲು ಮರಗಳಂತೆ, ಈ ಅರಬ್ ರಾಷ್ಟ್ರಗಳ ಎಲ್ಲ ಕಡೆ ಕಾಣಬಹುದು. ಈಗ ಇಲ್ಲಿ ಸುಡು ಬೇಸಿಗೆ, ಬಾನ ಸೂರ್ಯ ಇಳೆಯನ್ನು ಸುಟ್ಟೇ ಬಿಡುವನೇನೋ ಎಂದು ಭಯ ಹುಟ್ಟಿಸುವಂತೆ ಇಲ್ಲಿ ಬಿಸಿಲು ಸುಡುತ್ತಿದೆ.  ಮುಂದೆ ಓದಿ »

ಇಂಚರಳ ಹರಟೆ - ನಾ ಓದಿದ ಪುಸ್ತಕ

Tue, 06/23/2009 - 21:59

ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ.  ಮುಂದೆ ಓದಿ »

ತುಂತುರು ಮಳೆ ಹನಿ

Tue, 06/23/2009 - 20:54

ಎಲ್ಲೆಲ್ಲು ತುಂತುರು ಮಳೆ ಹನಿ
ಅಲ್ಲಲ್ಲಿ ಹಚ್ಚ ಹಸಿರಿನ ಎಲೆ ಮೇಲೆ ಮಳೆ ಹನಿಯ ಇಬ್ಬನಿ
ನೊಂದ ಮನಗಳಿಗೆ ನೋವ ಮರೆಸಲಿ ಈ ಜೇನಿನ ಹನಿ.

ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!

Tue, 06/23/2009 - 20:51

ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!

:@

ಕರ್ಮಕಾಂಡ!

ಥೋ ಥೊಥೊಥೊಥೊಥೊ! ಛೇ ಛೆಛೆಛೆಛೆಛೆಛೆ!

ಮನದಾಳದ ಮಾತು ಹಾಡಾಯ್ತು

Tue, 06/23/2009 - 20:47

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು,
ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು,
ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು,
ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು,
ಯಾಕೀದಿನ ನನಗೆನಾಯ್ತು - ಮನದಾಳದ ಮಾತು ಹಾಡಾಯ್ತು.

ಹೀಗೂ ಆಗುತ್ತೆ...

Tue, 06/23/2009 - 20:04

ನಾನು ಪುಣೆಯಲ್ಲಿದ್ದಾಗ ನಡೆದ ಘಟನೆ..  ಮುಂದೆ ಓದಿ »

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

Tue, 06/23/2009 - 09:34

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ...
ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ...
'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ...
ನಿಮ್ ಗೆಳೆಯರಿಗೂ ಹೇಳ್ತೀರಾ..ನಾನು 'ಸಂಪದದಲ್ಲಿ ಬರೀತಿನಿ ಕಣೋ!'

ಮೊದ ಮೊದಲು ತುಂಬಾ ಜೋಶ್...  ಮುಂದೆ ಓದಿ »

ಮೊದಲು ಕನ್ನಡಿಗ ? ಅಥವಾ ಮೊದಲು ಭಾರತೀಯ ?

Tue, 06/23/2009 - 09:15

ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ..  ಮುಂದೆ ಓದಿ »

ಕರ್‍ನಾಟಕಕ್ಕೆ ಪ್ರಾಂತೀಯತೆಯ ಅಪಾಯಗಳು

Tue, 06/23/2009 - 08:23

ಇತ್ತೀಚೆಗೆ ನನಗೊಂದು ಮನವರಿಕೆಯಾಗಿದೆ. ಅದಕ್ಕೆ ನನ್ ಗೆಳೆಯನ ಜತೆ ನಡೆದ ಮಾತುಕತೆಯೇ ಕಾರಣ. ನನಗೆ ಕನ್ನಡನೆಲದಲ್ಲಿ ಪ್ರಾಂತೀಯತೆ ಪ್ರಬಲವಾಗಬೇಕೆಂದು ಅನ್ನಿಸುತ್ತಿತ್ತು. ಆದರೆ ಅವನ ಮಾತುಗಳನ್ನು ಕೇಳಿ, ಪ್ರಾಂತೀಯತೆಯ ಅಪಾಯಗಳು ಅರಿವಾದವು.  ಮುಂದೆ ಓದಿ »

ಸತ್ಯದೊಳಗಿನ ಮಿಥ್ಯ (ಕಿರು ನಾಟಕ) ೨

Tue, 06/23/2009 - 08:01

ಮಿಥ್ಯ : ಆದ್ರೆ ಅವಳು ’ನೀನು ಬ್ಯಾಡ ನ೦ಗೆ’ ಅ೦ತ ಎದ್ದು ಹೋದಳು,ನೀನು ಬಿದ್ದು ಹೋದೆ,ಈಗ ಸತ್ತು ಹೋಗಕ್ಕೆ ಬ೦ದಿದ್ದೀಯ.ವಾವ್! ಎ೦ಥ ಪ್ರಾಸ ಎದ್ದು ಹೋಗು , ಬಿದ್ದು ಹೋಗು,ಸತ್ತು ಹೋಗು. ಸೂಪರ್

ಸತ್ಯ : ನಿಮ್ಗೆಲ್ಲಾ ತಮಾಷೇನೇ ಅವಳೂ ನನ್ನನ್ನ ಅಷ್ಟೇ ಹಚ್ಚಿಕೊ೦ಡಳು.ನಿಮ್ಗೊತ್ತಿಲ್ಲ ಸರ್ ನಾನು ಏನಾದ್ರೂ ಕೆಮ್ಮಿದ್ರೆ….  ಮುಂದೆ ಓದಿ »

ನಾನು ಯಾರು....?

Tue, 06/23/2009 - 07:12

ಹುಟ್ಟೋವಾಗ
ಬರೀ ಮೈಲಿ
ಖಾಲೀ ಕೈಲಿ
ಕಿರುಚಿಕೊ೦ಡೇ
ಕಾಲಿಟ್ಟೆ ಈ ಜಗತ್ತಿಗೆ

ಕಾಲಿಟ್ಟ ಮರುಕ್ಷಣದಿ೦ದಲೇ
ಒ೦ದೊ೦ದೇ ಲೇಬಲ್ಲು
ಒ೦ದೊ೦ದೇ ಚಿಹ್ನೆ
ನಾಮ, ಲಿ೦ಗ, ಜನಿವಾರ,
ಗಡ್ಡ ಮು೦ಜಿ, ಶಿಲುಬೆ
ಎಲ್ಲವೂ ನನ್ನ ಸು೦ದರ ಬೆತ್ತಲೆ
ಮೈಯ ಅಲ೦ಕರಿಸಿದವು
ಅ೦ಟಿಕೊ೦ಡವು
ಮತ್ತೆ೦ದೂ ಅವು ಕಳಚದ೦ತೆ
ಒಳಗಿನ ಕತ್ತಲು(?) ಬೆಳಕಾಗಿಸಲು
ಎಲ್ಲ ಧರ್ಮ ಮತ ಸಿದ್ಧಾ೦ತಗಳ
ಪೋಷಾಕುಗಳನು  ಮುಂದೆ ಓದಿ »

ಸಕಲಕಲಾವಲ್ಲಭ

Tue, 06/23/2009 - 06:15

ಅರುವತ್ನಾಲ್ಕು ವಿದ್ಯೆಗಳಂತೆ!, ಅವೆಲ್ಲವನ್ನೂ ತಿಳಿದವನು ಸಕಲಕಲಾವಲ್ಲಭನಂತೆ, ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ.

ಅರುವತ್ನಾಲ್ಕು ವಿದ್ಯೆಗಳಲ್ಲಿ ನಿಮಗೆಷ್ಟು ಗೊತ್ತು? 

ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ಯ, ಕಾಮಶಾಸ್ತ್ರ, ದೂತನೈಪುಣ್ಯ, ದೇಶಭಾಷಾಜ್ಞಾನ, . . 

 

ಪ್ರೀತಿಯಿಂದ

ಸಿ ಮರಿಜೋಸೆಫ್ 

   ಮುಂದೆ ಓದಿ »

ಮರಳಿ ಓದಿಗೆ !

Tue, 06/23/2009 - 05:51

'ನಾನು ಸಂಪದಕ್ಕೆ ವಿದಾಯ ಹೇಳಲೇ' ಅಂತ ವಿದಾಯ ಹೇಳುವವರು ಮರಳಿ ಬಂದ ಹಾಗೆ ನಾನೂ ಓದು ಸಾಕಿನ್ನು ಅಂತ ನಿಲ್ಲಿಸುವ ವಿಚಾರ ಮಾಡಿದ್ದೆ . ಆದರೆ ನಾನೂ ಓದಿಗೆ ಮರಳಿ ಬರಲಿದ್ದೇನೆ !

ನಾನ್ಯಾಕೆ ಓದಬೇಕು ? ಎಲ್ರೂ ಓದ್ಕೊಂಡೇ ಇದ್ದಾರಾ ? ಸಾಕು ಓದಿದ್ದು ಅಂತೆಲ್ಲ ವಿಚಾರ ಮಾಡ್ತಿದ್ದೆ .

ಆದರೆ  ಮುಂದೆ ಓದಿ »